ಪೊಲೀಸರು ಕಾನ್ಪುರದ ಗಿರಿಜಾ ಹೊಟೆಲ್ ಮೇಲೆ ದಾಳಿ ಮಾಡಿದಾಗ ಯುವಕರು ಮತ್ತು ಯುವತಿಯರು ಅಸಭ್ಯ ಭಂಗಿಗಳಲ್ಲಿ ಕಾಮಕೇಳಿಯಲ್ಲಿ ತೊಡಗಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದರು. ಹೊಟೆಲ್ನಲ್ಲಿ ಸೆಕ್ಸ್ ಜಾಲವನ್ನು ನಡೆಸುತ್ತಿದ್ದ ಇಬ್ಬರು ನೌಕರರು ಮತ್ತು ಹೊಟೆಲ್ ನೌಕರನನ್ನು ಪೊಲೀಸರು ಬಂಧಿಸಿದ್ದಾರೆ. ಸೆಕ್ಸ್ನಲ್ಲಿ ತೊಡಗಿದ್ದ ಸುಮಾರು 20 ಬಾಲಕರು ಮತ್ತು ಬಾಲಕಿಯರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಈ ಯುವತಿಯರು ಮತ್ತು ಯುವಕರು ಕಾಯಂ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿರಲಿಲ್ಲ. ವಾಸ್ತವವಾಗಿ ಅವರು ವಿದ್ಯಾರ್ಥಿಗಳಾಗಿದ್ದು,