ನವದೆಹಲಿ: ಬಾಬಾ ರಾಮ್ ರಹೀಂ ಸಿಂಗ್ ಬಂಧನದ ನಂತರ ಡೇರಾ ಸಂಘಟನೆ ಕೇಂದ್ರಕ್ಕೆ ಸರ್ಚಿಂಗ್ ಗೆಂದು ಬಂದ ಪೊಲೀಸರು ಬಾಯಿ ಮೇಲೆ ಬೆರಳಿಟ್ಟುಕೊಂಡು ನೋಡುವಂತಾಗಿದೆ. ಅಂತಹದ್ದೇನಪ್ಪಾ ಅಲ್ಲಿತ್ತು ಎಂದು ನಿಮ್ಮ ಕುತೂಹಲವೇ? ಡೇರಾ ಬಾಬಾನ ಅಕ್ರಮಗಳ ಬಗ್ಗೆ ಹಲವು ವರದಿಗಳನ್ನು ಓದಿದ್ದೇವೆ. ಆದರೆ ಅಲ್ಲಿ ತಡಕಾಡಲು ಹೋದ ಪೊಲೀಸರಿಗೆ ಆಶ್ರಮದೊಳಗೆ ಭಾರೀ ಪ್ರಮಾಣದ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಭಂಡಾರವೇ ಸಿಕ್ಕಿದೆ.ಡೇರಾ ಬಾಬಾನ ಬಂಧನವಾದ ಕೂಡಲೇ ಆತನ ಆಶ್ರಮದೊಳಗೆ ಕೂಡಿಟ್ಟಿದ್ದ ಸಕ್ರಮ