ಲಕ್ನೋ : ವೇಶ್ಯಾವಾಟಿಕೆ ಮತ್ತು ಲಂಚದ ದಂಧೆ ನಡೆಸುತ್ತಿದ್ದ ಇಬ್ಬರು ಪೊಲೀಸರನ್ನು ಕೆಲಸದಿಂದ ಅಮಾನತುಗೊಳಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಇಬ್ಬರು ಪೊಲೀಸ್ ಕಾನ್ ಸ್ಟೇಬಲ್ ಗಳು ಕೆಲವು ಮಹಿಳೆಯ ಜೊತೆ ಸೇರಿ ಈ ದಂಧೆ ನಡೆಸುತ್ತಿದ್ದರು. ಮಹಿಳೆಯರು ಗ್ರಾಹಕರನ್ನು ಕರೆದು ಲೈಂಗಿಕ ಸಹಾಯಕ್ಕೆ ಆಮಿಷಯೊಡ್ಡುತ್ತಿದ್ದರು. ಆ ವೇಳೆ ಅಲ್ಲಿಗೆ ಬರುವ ಈ ಆರೋಪಿ ಕಾನ್ ಸ್ಟೇಬಲ್ ಗಳು ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವುದಾಗಿ ಬೆದರಿಸಿ ಲಂಚ ಪಡೆದು ಅವರನ್ನು ಅಲ್ಲಿಂದ ಕಳುಹಿಸುತ್ತಿದ್ದರು.ಈ