ವೇಶ್ಯಾವಾಟಿಕೆ ದಂಧೆ ನಡೆಸಲು ಹೋಟೆಲ್ ನಲ್ಲಿ ಕೂಡಿಹಾಕಿದ ಮಹಿಳೆಯರನ್ನು ರಕ್ಷಿಸಿದ ಪೊಲೀಸರು

ಚೆನ್ನೈ| pavithra| Last Modified ಸೋಮವಾರ, 11 ಜನವರಿ 2021 (07:34 IST)
ಚೆನ್ನೈ : ವೇಶ್ಯಾವಾಟಿಕೆ ದಂಧೆ ನಡೆಸುವ ಉದ್ದೇಶದಿಂದ ಹೋಟೆಲ್ ನಲ್ಲಿ ಇರಿಸಿದ ಇಬ್ಬರು ದೆಹಲಿ ಮೂಲದ ಚೆನ್ನೈ ಮಹಿಳೆಯರನ್ನು ಪೊಲೀಸರು ರಕ್ಷಿಸಿದ್ದಾರೆ.

ಮಹಿಳೆಯರಿಗೆ ತಮಿಳು ಚಿತ್ರರಂಗದಲ್ಲಿ ಪ್ರಮುಖ ಪಾತ್ರಗಳನ್ನು ನೀಡುವ ಭರವಸೆ ನೀಡಿ ಮಹಿಳೆಯರನ್ನು ನಗರಕ್ಕೆ ಕರೆತರಲಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಹೋಟೆಲ್ ಮೇಲೆ ದಾಳಿ ನಡೆಸಿ ಮಹಿಳೆಯರನ್ನು ರಕ್ಷಿಸಿದ್ದಾರೆ.  ಹೋಟೆಲ್ ನಲ್ಲಿ ತಂಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :