ಪ್ರಧಾನಿ ಮೋದಿ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಹೇಳಿದ್ದರು. ಒಂದು ವೇಳೆ, ಉದ್ಯೋಗ ಸೃಷ್ಟಿಸಿದ್ದರೆ ಭಾರತ ಅಭಿವೃದ್ಧಿ ಪಥದತ್ತ ಸಾಗುತ್ತಿತ್ತು. ಒಂದು ವೇಳೆ, ಆರ್ಥಿಕ ಅಭಿವೃದ್ಧಿ ಬಯಸಿದ್ದಲ್ಲಿ ಬಡವರಿಗೆ ಲಾಭವನ್ನು ವರ್ಗಾಯಿಸಬಹುದಿತ್ತು. ಕೇವಲ ದೊಡ್ಡ ಉದ್ಯಮಿಗಳಿಗೆ ...