ನವದೆಹಲಿ: 2008 ರಲ್ಲಿ ಮುಂಬೈ ಮೇಲೆ ಪಾಕ್ ಮೂಲದ ಉಗ್ರರು ದಾಳಿ ನಡೆಸುವಾಗ ಭಾರತದಲ್ಲಿದ್ದ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿಗೆ ತಕ್ಷಣವೇ ಭಾರತ ಬಿಟ್ಟು ತೆರಳುವಂತೆ ಆದೇಶಿಸಿದ್ದರಂತೆ. ಪ್ರಣಬ್ ಮೊನ್ನೆಯಷ್ಟೇ ಲೋಕಾರ್ಪಣೆಗೊಂಡ ತಮ್ಮ ಪುಸ್ತಕ ದಿ ಕೊಯಿಲೇಷನ್ ಇಯರ್ಸ್, 1996-2012 ರಲ್ಲಿ ಈ ವಿಷಯ ಬಹಿರಂಗಪಡಿಸಿದ್ದಾರೆ. ಮುಂಬೈ ಮೇಲೆ ದಾಳಿ ನಡೆದ ಮರುದಿವಸ ಪಾಕ್ ಸಚಿವ ಶಾ ಖರೇಶಿ ಮುಂಬೈಯಲ್ಲಿ ಪತ್ರಿಕಾಗೋಷ್ಟಿ ನಡೆಸಲುದ್ದೇಶಿಸಿದ್ದರಂತೆ.ಆದರೆ ಅದನ್ನು ತಮ್ಮ