ಥಾಣೆ: ನಿನ್ನದೇ ಮಗು ನನ್ನ ಹೊಟ್ಟೆಯಲ್ಲಿದೆ, ಇದರ ಪೋಷಣೆಗೆ ಹಣ ಕೊಡು ಎಂದು ಕೇಳಿದ್ದಕ್ಕೆ ಮಹಿಳೆಯನ್ನು ಪ್ರಿಯಕರ ಚಾಕು ಇರಿದು ಕೊಲೆ ಮಾಡಿದ್ದಾನೆ.ಕೆಲವು ತಿಂಗಳುಗಳ ಮೊದಲು ಯುವತಿಗೆ ಅಬಾರ್ಷನ್ ಆಗಿತ್ತು. ಇದಾದ ಬಳಿಕ ಇಬ್ಬರ ನಡುವೆ ಸಂಬಂಧ ಹಳಸಿತ್ತು. ಈಗಾಗಲೇ ಪ್ರಿಯಕರ 1.5 ಲಕ್ಷ ರೂ.ಗಳನ್ನು ಯುವತಿಗೆ ನೀಡಿದ್ದ. ಇದೀಗ ಮತ್ತೆ ಆಕೆ ಗರ್ಭಿಣಿಯಾಗಿದ್ದಳು.ಈ ನಡುವೆ ಆರೋಪಿ ಯುವಕನಿಗೆ ಮನೆಯಲ್ಲಿ ಬೇರೊಬ್ಬ ಯುವತಿಯೊಂದಿಗೆ ಮದುವೆ ಮಾಡಲು ತಯಾರಿ ನಡೆದಿತ್ತು. ಇದನ್ನು