ನವದೆಹಲಿ: ಪತಿಗಾಗಿ ಕಾಯುತ್ತಿದ್ದ ಗರ್ಭಿಣಿ ಮಹಿಳೆ ಮೇಲೆ ಕಾಮುಕರು ಅತ್ಯಾಚಾರವೆಸಗಿದ ಧಾರುಣ ಘಟನೆ ಪ.ಬಂಗಾಲದಲ್ಲಿ ನಡೆದಿದೆ.ಬುಧವಾರ ರಾತ್ರಿ ವೇಳೆ ಪತಿಗಾಗಿ ಕಾಯುತ್ತಾ ಮನೆಯಲ್ಲಿ ಒಬ್ಬಳೇ ಇದ್ದಾಗ 28 ವರ್ಷದ ಗರ್ಭಿಣಿ ಮಹಿಳೆಯ ಮನೆಗೆ ಮೂವರು ಕಾಮುಕರು ಬಂದು ಬಾಗಿಲು ತಟ್ಟಿದ್ದರು. ಪತಿಯೇ ಬಂದಿರಬೇಕೆಂದು ಬಾಗಿಲು ತೆಗೆದಾಗ ಮೂವರು ಕಾಮುಕರು ಏಕಾ ಏಕಿ ಮನೆಗೆ ನುಗ್ಗಿ ಅತ್ಯಾಚಾರವೆಸಗಿದ್ದಾರೆ.ಪತಿ ಮನೆಗೆ ಮರಳಿದಾಗ ಪತ್ನಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದುದು ಕಂಡುಬಂತು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,