ನಿನ್ನೆ ವಿಧಿವಶರಾದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಂತಿಮ ದರ್ಶನ ಪಡೆಯಲು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬರುವುದು ಪಕ್ಕಾ ಆಗಿತ್ತು. ಆದರೆ ಬಂದ ಹಾದಿಯಲ್ಲೇ ಮರಳಿದ್ದಾರೆ.