ಬೆಂಗಳೂರು : ದೇಶ ರಾಷ್ಟ್ರಪತಿ ಚುನಾವಣೆಗೆ ಸಿದ್ಧವಾಗುತ್ತಿದೆ. ಒಂದೆಡೆ ಪ್ರಧಾನಿ ನೇತೃತ್ವದ ಬಿಜೆಪಿಗೆ ವಿಪಕ್ಷಗಳು ತೊಡೆತಟ್ಟಿ ನಿಂತಿದೆ. ತೆಲಂಗಾಣದ ಕೆಸಿಆರ್, ಬಂಗಾಳದ ಮಮತಾ ಬ್ಯಾನರ್ಜಿ ಹಾಗೂ ದೆಹಲಿಯ ಅರವಿಂದ್ ಕೇಜ್ರಿವಾಲ್ ಇಡೀ ವಿಪಕ್ಷಗಳ ಬಣವನ್ನುಒಟ್ಟುೂಡಿಸುವ ಇರಾದೆಯಲ್ಲಿದ್ದಾರೆ.ರಾಷ್ಟ್ರಪತಿ ಚುನಾವಣೆಯ ಹೆಸರಲ್ಲಿ ನಡೀತಾ ಇರೋ ಮೋದಿ ಶತ್ರುಕೂಟದ ಪ್ಲಾನ್ ಎಂಥದ್ದು, ಅವರು ಈ ಯೋಜನೆಯಲ್ಲಿ ಯಶ ಕಾಣ್ತಾರಾ ಎನ್ನುವ ಕುತೂಹಲ ಎಲ್ಲರಲ್ಲಿದೆ. ಹಾಗಾದ್ರೆ ಮೋದಿ ವಿರುದ್ಧದ ರಾಷ್ಟ್ರವ್ಯೂಹದಲ್ಲಿ ವಿಪಕ್ಷಗಳ ಮೈತ್ರಿಕೂಟದ ನೇತೃತ್ವ