ನವದೆಹಲಿ : ಶಿವಶ್ರೀ ಸ್ಕಂದಪ್ರಸಾದ್ ಎಂಬ ಗಾಯಕಿ ಹಾಡಿರುವ ಹಾಡನು ಹಂಚಿಕೊಂಡಿರುವ ಪ್ರಧಾನಿ ಮೋದಿ, ಪ್ರಭು ಶ್ರೀರಾಮನ ಮೇಲಿನ ಅನನ್ಯ ಭಕ್ತಿಯನ್ನು ಈ ಹಾಡು ಪ್ರದರ್ಶಿಸುತ್ತಿದೆ. ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಹೋಗಲು ಇಂಥಾ ಪ್ರಯತ್ನಗಳು ಚಿರಕಾಲ ನೆರವಾಗುತ್ತದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.