ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ಮೋದಿ ನನ್ನ ಜೊತೆ ಚರ್ಚಿಸಲಿ- ರಾಹುಲ್ ಗಾಂಧಿ ಸವಾಲು

ನವದೆಹಲಿ, ಶನಿವಾರ, 4 ಮೇ 2019 (12:26 IST)

ನವದೆಹಲಿ : ಭ್ರಷ್ಟಾಚಾರದ ಬಗ್ಗೆ ನನ್ನ ಜೊತೆ ಮೋದಿ 5ರಿಂದ 10 ನಿಮಿಷ ಚರ್ಚೆಗೆ ಬರಲಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿಗೆ ಸವಾಲೆಸೆದಿದ್ದಾರೆ.




ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್ ಗಾಂಧಿ, ರಫೇಲ್ ಡೀಲ್ ನಲ್ಲಿ 30 ಸಾವಿರ ಕೋಟಿ ಲೂಟಿಯಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ನನ್ನ ಹೇಳಿಕೆಯ ಬಗ್ಗೆ ಕೋರ್ಟ್ ನಲ್ಲಿ ಕ್ಷಮೆಯಾಚಿಸಿದ್ದೇನೆ, ಆದರೆ ನಾನು ಈಗಲೂ ಹೇಳುವೆ ಚೌಕಿದಾರ್ ಚೋರ್ ಹೈ ಎಂದು ಹೇಳಿದ್ದಾರೆ.


ಚುನಾವಣಾ ಆಯೋಗದ ವಿರುದ್ಧವೂ ಕಿಡಿಕಾರಿದ ರಾಹುಲ್ ಗಾಂಧಿ ಅವರು, ಕೇಂದ್ರ ಚುನಾವಣಾ ಆಯೋಗ ಪಕ್ಷಪಾತ ಧೋರಣೆಯನ್ನು ಹೊಂದಿದೆ. ಆಡಳಿತ, ವಿಪಕ್ಷಗಳ ಪರ ಆಯೋಗದಿಂದ ಪಕ್ಷಪಾತವಾಗಿದೆ. ಸಾಂವಿಧಾನಿಕ ಸಂಸ್ಥೆ ತನ್ನ ಜವಬ್ದಾರಿ ನಿರ್ವಹಿಸಲಿ ಎಂದು ಅಸಮಾಧಾನ ಹೋರಹಾಕಿದ್ದಾರೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹಾವಿನ ಮೈಸವರಿದ ಪ್ರಿಯಾಂಕಾ ಗಾಂಧಿಯ ಕಾಲೆಳೆದ ಪ್ರಧಾನಿ ಮೋದಿ

ನವದೆಹಲಿ : ಸ್ಥಳೀಯ ಹಾವಾಡಿಗರ ಬಳಿ ಇದ್ದ ಹಾವನ್ನು ಬುಟ್ಟಿಯಿಂದ ತೆಗೆದು ಮೈ ಸವರಿದ ಪ್ರಿಯಾಂಕಾ ಗಾಂಧಿಯ ...

news

ನೀರಿನ ಗ್ಲಾಸ್ ಎತ್ತದ ವರನ ಜೊತೆ ಮದುವೆ ನಿರಾಕರಿಸಿದ ವಧು

ಲಕ್ನೋ : ವರ ನೀರಿನ ಗ್ಲಾಸ್ ಎತ್ತಲಿಲ್ಲ ಎಂದು ವಧು ಆತನನ್ನು ಮದುವೆಯಾಗಲು ನಿರಾಕರಿಸಿ ಮದುವೆ ಮುರಿದುಕೊಂಡ ...

news

ಬೆಳ್ಳಂಬೆಳಗ್ಗೆ ವಾಲ್ ಮಾರ್ಕ್ಸ್ ಕಂಪನಿ ಮಾಲೀಕರ ಮನೆ, ಕಚೇರಿ ಮೇಲೆ ಎಸಿಬಿ ದಾಳಿ

ಬೆಂಗಳೂರು : ಇಂದು ಬೆಳ್ಳಂಬೆಳಗ್ಗೆ ವಾಲ್ ಮಾರ್ಕ್ಸ್ ಕಂಪನಿ ಮಾಲೀಕ, ಟಿಡಿಆರ್ ಹಗರಣದ ಆರೋಪಿ ರತನ್ ಲಾಲ್ ...

news

ಬಾಂಗ್ಲಾದೇಶಕ್ಕೆ ಹೊರಟ ‘ಫೋನಿ’: ಪ್ರಧಾನಿ ಮೋದಿಯಿಂದ ಇಂದು ಸಮೀಕ್ಷೆ

ಕೋಲ್ಕೊತ್ತಾ: ಒಡಿಶಾ, ಪ.ಬಂಗಾಲಕ್ಕೆ ಅಪ್ಪಳಿಸಿ ಕೋಲಾಹಲವೆಬ್ಬಿಸಿದ ‘ಪೂನಿ’ ಚಂಡಮಾರುತ ಇದೀಗ ...