ನವದೆಹಲಿ : ಏ.5ರಂದು ಎಲ್ಲರೂ ಒಂದಾಗೋಣ. ದೀಪ ಹಚ್ಚಿ ಭಾರತ ಗೆಲ್ಲಿಸಿ ಎಂದು ದೇಶದ ಜನತೆಗೆ ಪ್ರದಾನಿ ಮೋದಿ ಕರೆನೀಡಿದ್ದಾರೆ. ಇಂದು ಬೆಳಿಗ್ಗೆ 9 ಗಂಟೆಗೆ ಪ್ರಧಾನಿ ಮೋದಿ ಅವರು ಜನರಿಗೆ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಲಿರುವುದಾಗಿ ಹೇಳಿದ್ದು, ಆ ವೇಳೆ ಮಾತನಾಡಿದ ಅವರು, ಈ ಭಾನುವಾರ ನಮಗೆ ಮಹತ್ವದ ದಿನ. ಏ.5ಕ್ಕೆ ರಾತ್ರಿ 9ಕ್ಕೆ ನಿಮ್ಮ 9 ನಿಮಿಷ ಬೇಕು. ಮನೆಯಲ್ಲಿ ಲೈಟ್ ಆರಿಸಿ, ದೀಪ ಬೆಳಗಿಸಿ. ನಿಮ್ಮ