Widgets Magazine

ಕೊರೊನಾ ಲಸಿಕೆ ತಯಾರಿಕಾ ಲ್ಯಾಬ್ ಗೆ ಪ್ರಧಾನಿ ಮೋದಿ ಭೇಟಿ

ನವದೆಹಲಿ| pavithra| Last Modified ಶನಿವಾರ, 28 ನವೆಂಬರ್ 2020 (10:26 IST)
ನವದೆಹಲಿ : ಕೊರೊನಾ ಲಸಿಕೆ ತಯಾರಿಕಾ ಲ್ಯಾಬ್ ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭೇಟಿ ನೀಡಿದ್ದಾರೆ.

ಅಹಮದಾಬಾದ್ ನ ಜೈಡಸ್ ಬಯೋಟೆಕ್ ಪಾರ್ಕ್ ಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದು, ಕೊರೊನಾ ಲಸಿಕೆ ಕುರಿತು ಮಾಹಿತಿ ಸಂಗ್ರಹ ಮಾಢಲಿದ್ದಾರೆ.  ಲಸಿಕೆ ಸಿದ್ಧತೆ , ಹಂಚಿಕೆ ಕುರಿತು ಪ್ರಧಾನಿ ಮೋದಿ ವಿಜ್ಞಾನಿಗಳ ಜೊತೆ ಚರ್ಚೆ ನಡೆಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.ಇದರಲ್ಲಿ ಇನ್ನಷ್ಟು ಓದಿ :