ರಾಂಚಿ: ಮಹಿಳಾ ಸಹೋದ್ಯೋಗಿ ಜೊತೆ ಶಾಲಾ ಪ್ರಾಂಶುಪಾಲರು ಅಸಭ್ಯ ವರ್ತನೆ ತೋರಿದ್ದಕ್ಕೆ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.2019 ರಲ್ಲಿ ಸಂತ್ರಸ್ತ ಮಹಿಳೆ ಉದ್ಯೋಗಕ್ಕೆ ಸೇರಿಕೊಂಡಿದ್ದಳು. ಆಗಾಗ ತನ್ನ ಕಚೇರಿಗೆ ಕರೆಯುತ್ತಿದ್ದ ಪ್ರಿನ್ಸಿಪಾಲ್ ಏನಾದರೂ ನೆಪ ಹೇಳಿ ಆಕೆಯ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದ. ಬಳಿಕ ಅಶ್ಲೀಲ ವಿಡಿಯೋಗಳನ್ನು ಕಳುಹಿಸಿ ದೈಹಿಕ ಸಂಬಂಧಕ್ಕೆ ಒತ್ತಾಯಿಸಿದ್ದ.ಪ್ರಿನ್ಸಿಪಾಲ್ ನ ಕಿರುಕುಳ ತಾಳಲಾರದೇ ಅನೇಕ ಮಹಿಳಾ ಉದ್ಯೋಗಿಗಳು ಕೆಲಸ ಬಿಟ್ಟು ಹೋಗಿದ್ದರು. ಆದರೆ ಈ ಮಹಿಳೆ