ಮುಂಬೈ:ಬಾಲಿವುಡ್ ನಟಿ ಹಾಗೂ ಇಂಟರ್ನ್ಯಾಶನಲ್ ಐಕಾನ್ ಎಂದು ಖ್ಯಾತಿವೆತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಹೊಸದಾಗಿ ಅಂತಾಷ್ಟ್ರೀಯ ಪ್ರಖ್ಯಾತಿ ಪಡೆದಿರುವ ತಾರೆ ಎಂಬ ವರ್ಗವನ್ನು ಸೇರಿಸಲಾಗಿದ್ದು ಇದರಡಿ ಬೇ ವಾಚ್ ಖ್ಯಾತಿಯ ಪ್ರಿಯಾಂಕಾ ಚೋಪ್ರಾರನ್ನು ಈ ಪ್ರಶಸ್ತಿಗಾಗಿ ಆಯ್ಕೆಮಾಡಲಾಗಿದೆ. ಪ್ರಿಯಾಂಕಾ ಅವರ ಕಠಿನ ಹಾಗೂ ಪ್ರಾಮಾಣಿಕ ಪ್ರಯತ್ನದ ಫಲವಾಗಿ ಆಕೆಗೆ ಅಂತಾರಾಷ್ಟ್ರೀಯ ಸಿನೆಮಾ ವೇದಿಕೆಯಲ್ಲಿ ಗೌರವದ