ಪ್ರಿಯಾಂಕಾ ಮುಂದಿನ ಶತಮಾನದ ಮಹೋನ್ನತ ನಾಯಕಿಯಾಗುತ್ತಾಳೆ ಎಂದು ಇಂದಿರಾ ಗಾಂಧಿ ಅವರು ಅನೇಕ ಬಾರಿ ನನ್ನಲ್ಲಿ ಹೇಳುತ್ತಿದ್ದರು, ಎಂದು ಫೋತೆದಾರ್ ಅವರು ಆಂಗ್ಲ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.