ನವದೆಹಲಿ: ಉತ್ತರ ಪ್ರದೇಶದಲ್ಲಿ ರಾಜಕೀಯ ಯಾತ್ರೆಗೂ ಮೊದಲು ಟ್ವಿಟರ್ ಸೇರಿಕೊಂಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾರನ್ನು ಸಂಸದ ಶಶಿ ತರೂರ್ ಸೋಷಿಯಲ್ ಮೀಡಿಯಾ ಸೂಪರ್ ಸ್ಟಾರ್ ಎಂದಿದ್ದಾರೆ.ಪ್ರಿಯಾಂಕ ಟ್ವಿಟರ್ ಸೇರಿಕೊಂಡ ಕೆಲವೇ ಗಂಟೆಗಳಲ್ಲಿ 1.5 ಲಕ್ಷ ಫಾಲೋವರ್ ಗಳನ್ನು ಗಳಿಸಿದ್ದಾರೆ. ಈ ಪಾಟಿ ಕೆಲವೇ ಗಂಟೆಗಳಲ್ಲಿ ಇಷ್ಟೊಂದು ಮಂದಿ ಫಾಲೋವರ್ ಗಳನ್ನು ಪಡೆದಿದ್ದಕ್ಕೆ ಶಶಿ ತರೂರ್ ತಮ್ಮ ನಾಯಕಿಯನ್ನು ಈ ರೀತಿ ಹೊಗಳಿದ್ದಾರೆ.ಟ್ವಿಟರ್ ಸೇರಿಕೊಂಡ 24 ಗಂಟೆಯೊಳಗೆ ಒಂದು ಲಕ್ಷ