ಬೆಳಗಾವಿ : ಎಂಇಎಸ್ ನ ಮಾಜಿ ಶಾಸಕ ಸಂಭಾಜಿ ಪಾಟೀಲ್ ಅವರಿಗೆ ಎರಡು ಮಗು ಹುಟ್ಟಿದೆ ಎಂಬ ಕೆಲವು ದಾಖಲೆಗಳು ಬಹಿರಂಗಗೊಂಡ ಹಿನ್ನಲೆಯಲ್ಲಿ ಸಂಭಾಜಿ ಪಾಟೀಲ್ ಇಳಿ ವಯಸ್ಸಿನಲ್ಲೂ ಗಂಡು ಮಗುವಿಗೆ ತಂದೆಯಾದರಾ ಎಂಬ ಅನುಮಾನ ಹುಟ್ಟು ಹಾಕಿದೆ. ಸಂಭಾಜಿ ಪಾಟೀಲ್ ಇಲ್ಲಿಯವರೆಗೆ ನನಗೆ ಒಬ್ಬನೇ ಮಗ ಇದ್ದಾನೆ ಎಂದು ಹೇಳಿಕೊಂಡಿದ್ದರು. ಆದರೆ 2016ರಲ್ಲಿ ಮಹಾರಾಷ್ಟ್ರದ ಸಾಂಗ್ಲಿಯ ಸ್ವಾನಂದ ನರ್ಸಿಂಗ್ ಹೋಮ್ ನಲ್ಲಿ ಸಂಭಾಜಿ ಪಾಟೀಲ್ ಅವರ ಎರಡನೇ ಪತ್ನಿ