ಗುಜರಾತ್ : ಹೆಣ್ಣೆಗೆ ಹೆಣ್ಣೇ ಶತ್ರು, ಸೌಂದರ್ಯವೇ ಅವಳ ಮೊದಲ ಶತ್ರು ಎಂಬ ಮಾತುಗಳು ಅಕ್ಷರಶಹ ಸತ್ಯ ಎಂಬುದಕ್ಕೆ ಗುಜರಾತಿನ ರಾಜ್ಕೋಟ್ನಲ್ಲಿ ನಡೆದ ಘಟನೆಯೇ ಸಾಕ್ಷಿ. ಹೌದು. ಗುಜರಾತಿನ ರಾಜ್ಕೋಟ್ನಲ್ಲಿ ತನ್ನಗಿಂತ ಹೆಚ್ಚು ಸುಂದರವಾಗಿದ್ದು, ಹೆಚ್ಚು ಗ್ರಾಹಕರನ್ನು ಆಕರ್ಷಿಸುತ್ತಿದ್ದಾಳೆ ಎಂಬ ಅಸೂಯೆಯಿಂದ ರೇಖಾ ಮ್ಯಾಂಗ್ರೋಲಿಯಾ (33) ಎಂಬ ವೇಶ್ಯೆಯೊಬ್ಬಳು ಚಂಪಾ(28) ಎಂಬ ಮತ್ತೊಬ್ಬ ವೇಶ್ಯೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ. ಅಲ್ಲದೇ ಚಂಪಾ ಮುಖದ ಗುರುತು ತಿಳಿಯದಂತೆ ಮಾಡಲು ತಲೆ