ಹೈದರಾಬಾದ್: ತನ್ನ ಗರ್ಲ್ ಫ್ರೆಂಡ್ ಜೊತೆ ಮಾತನಾಡಿದ್ದಾನೆ ಎಂಬ ಕಾರಣಕ್ಕೆ ಎಸ್ ಎಸ್ ಎಲ್ ಸಿ ಓದುತ್ತಿದ್ದ ಜ್ಯೂ. ವಿದ್ಯಾರ್ಥಿಯನ್ನು ಪಿಯು ವಿದ್ಯಾರ್ಥಿ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.ಎಸ್ ಎಸ್ ಎಲ್ ಸಿ ಓದುತ್ತಿದ್ದ ವಿದ್ಯಾರ್ಥಿನಿ ಮೇಲೆ ಆರೋಪಿ ವಿದ್ಯಾರ್ಥಿಗೆ ಕ್ರಶ್ ಇತ್ತು. ಆದರೆ ತನ್ನ ಹುಡುಗಿ ಜೊತೆ ಆಕೆಯ ಸಹಪಾಠಿ ಮಾತನಾಡಿದ್ದು ಈತನಿಗೆ ಸಹಿಸಲಾಗಲಿಲ್ಲ.ಈ ಕಾರಣಕ್ಕೆ ಉಪಾಯವಾಗಿ ವಿದ್ಯಾರ್ಥಿಯನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗಿ