ಅವರು ಪಬ್ ಜಿ ಆಡೋ ಗೆಳೆಯರಾಗಿದ್ದರು. ಆದರೆ ಪಬ್ ಜಿ ಆಡುವಾಗ ಪರಿಚಯ ಆಗಿದ್ದ ಹುಡುಗಿಯ ಮೇಲೆ ಮೂವರು ಮಾಡಬಾರದ್ದನ್ನು ಮಾಡಿದ್ದಾರೆ. 14 ವರ್ಷದ ಬಾಲಕಿಯನ್ನು ಹುರಿದು ಮುಕ್ಕಿರುವ ಮೂವರು ದುರುಳರು ವಿಡಿಯೋ ಮಾಡಿಕೊಂಡು ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಘಟನೆ ನಡೆದಿದೆ. ಮಧ್ಯಪ್ರದೇಶದ ಭೋಪಾಲ್ ನಲ್ಲಿ ಈ ಅಮಾನವೀಯ ಘಟನೆ ನಡೆದಿದೆ.ಮೂವರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.