ನವದೆಹಲಿ : ಆರ್ ಬಿಐ ಡೆಪ್ಯುಟಿ ಗವರ್ನರ್ ವಿರಳ್ ಆಚಾರ್ಯ ಅವರು ತಮ್ಮ ಅಧಿಕಾರಾವಧಿ ಮುಗಿಯುವ ಮುನ್ನವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇವರು 2017, ಜ.23 ರಂದು ಆರ್ ಬಿಐ ನ ಡೆಪ್ಯುಟಿ ಗೌರ್ನರ್ ಆಗಿ ನೇಮಕಗೊಳ್ಳುವುದರ ಮೂಲಕ ಆರ್ ಬಿಐ ನ ಅತಿ ಕಿರಿಯ ಡೆಪ್ಯುಟಿ ಗೌರ್ನರ್ ಎಂಬ ಹೆಗ್ಗಳಿಕೆ ಹೊಂದಿದ್ದರು. ಆದರೆ ಇದೀಗ ಅವರ ಅಧಿಕಾರವಧಿಗೆ ಇನ್ನೂ 6 ತಿಂಗಳು ಇರುವಾಗಲೆ ರಾಜೀನಾಮೆ