ಚೆನ್ನೈ: ನಗರದ ನಿವಾಸಿಯಾಗಿರುವ ಆರ್.ಎಸ್.ಗೋಕುಲ್ ವರುಣ್ ಎನ್ನುವ ಬಾಲಕ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೀ ಬೋರ್ಡ್ ನುಡಿಸಿ ತನ್ನೊಳಗಿನ ಸಂಗೀತ ಪ್ರತಿಭೆಯನ್ನು ಮೆರೆದಿದ್ದಾನೆ.