ಮುಂಬೈ: ಕಳೆದ ವರ್ಷ ಮಹಿಳೆಯೊಬ್ಬಳು ಸ್ವಯಂಘೋಷಿತ ದೇವಮಾನವಿ ರಾಧೇ ಮಾ ವಿರುದ್ಧ ವರದಕ್ಷಿಣೆ ದಾಖಲಿಸಿದ್ದಳು. ಆದರೆ, ಇದೀಗ ಪ್ರಕರಣದಲ್ಲಿ ರಾಧೇ ಮಾ ಹೆಸರು ಆರೋಪ ಪಟ್ಟಿಯಲ್ಲಿ ಇಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.