ನವದೆಹಲಿ: ಫ್ರಾನ್ಸ್ ನಿರ್ಮಿತ ರಾಫೆಲ್ ಯುದ್ಧ ವಿಮಾನಗಳ ಪೈಕಿ ಮೊದಲ ನಾಳೆ ಭಾರತಕ್ಕೆ ಬಂದಿಳಿಯಲಿವೆ. ಈಗಾಗಲೇ ಫ್ರಾನ್ಸ್ ನಿಂದ ಹೊರಟಿರುವ ಜೆಟ್ ವಿಮಾನಗಳು ಇಂದು ದುಬೈಗೆ ಬಂದಿಳಿಯಲಿದ್ದು, ಅಲ್ಲಿ ಇಂಧನ ತುಂಬಿ ಮತ್ತೆ ಹಾರಾಟ ಮುಂದುವರಿಸಲಿದ್ದು, ನಾಳೆ ಹರ್ಯಾಣದ ಅಂಬಾಲ ವಾಯುನೆಲೆಗೆ ಬಂದಿಳಿಯಲಿವೆ.ಇದೀಗ ಮೊದಲ ಹಂತದಲ್ಲಿ ಕೇವಲ ಐದು ವಿಮಾನಗಳು ಮಾತ್ರ ಭಾರತಕ್ಕೆ ಬಂದಿಳಿಯಲಿವೆ. ಭಾರತ ಮತ್ತು ಚೀನಾ ನಡುವೆ ಗಡಿ ಸಂಘರ್ಷದ ಬಳಿಕ ಕೇಂದ್ರ ಸರ್ಕಾರ ಫ್ರಾನ್ಸ್ ನಿರ್ಮಾಣ