ನವದೆಹಲಿ: ಭಾರತೀಯ ಸೇನೆಗೆ ಬಲ ತುಂಬಲು ಫ್ರಾನ್ಸ್ ನಿರ್ಮಿತ ಸುಧಾರಿತ ರಾಫೆಲ್ ಜೆಟ್ ವಿಮಾನಗಳು ಇಂದು ಭಾರತಕ್ಕೆ ಬಂದಿಳಿಯುತ್ತಿವೆ. ಮೊದಲ ಹಂತವಾಗಿ ಐದು ವಿಮಾನಗಳು ಹರ್ಯಾಣದ ಅಂಬಾಲ ವಾಯುನೆಲೆಗೆ ಬಂದಿಳಿಯಲಿವೆ. ಈ ಯುದ್ಧವಿಮಾನದಲ್ಲಿ ಕೇವಲ 1 ಅಥವಾ ಎರಡು ಆಸನಗಳಿವೆಯಷ್ಟೇ. ಆ ಆಸನಗಳ ಮೇಲೆ ಆರ್ ಬಿ ಎಂದು ಬರೆಯಲಾಗಿದೆ.ಅಷ್ಟಕ್ಕೂ ಈ ಆರ್ ಬಿ ಎಂದರೆ ಏನು ಗೊತ್ತಾ? ಇದು ಹಾಲಿ ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್. ಭದೌರಿಯಾ ಅವರ