ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗಾಗ ವಿದೇಶಕ್ಕೆ ಹೋಗುವುದು ಇದೇನು ಹೊಸದಲ್ಲ. ಇದೀಗ ಮತ್ತೆ ರಾಹುಲ್ ಇಟೆಲಿ ವಿಮಾನವೇರಿದ್ದಾರೆ.ಆಗಾಗ ಇಟೆಲಿಯಲ್ಲಿರುವ ಅಜ್ಜಿಯನ್ನು ನೋಡಿಕೊಂಡು ಬರುವುದಾಗಿ ವಿದೇಶಕ್ಕೆ ಹಾರುವ ರಾಹುಲ್ ಮತ್ತೊಮ್ಮೆ ಇದೀಗ ಇಟೆಲಿಗೆ ತೆರಳಿದ್ದಾರೆ.ಈವತ್ತು ಹೋಳಿ ಹಬ್ಬ. ಹೀಗಾಗಿ, ಹೋಳಿ ಹಬ್ಬ ಅಜ್ಜಿ ಜತೆ ಆಚರಿಸಲು ಇಟಲಿಗೆ ತೆರಳುತ್ತಿರುವುದಾಗಿ ರಾಹುಲ್ ಹೇಳಿಕೊಂಡಿದ್ದಾರೆ. ಆಕೆ ಈ ಜಗತ್ತಿನ ಅತೀ ಕರುಣಾಮಯಿ ಜೀವ. ಅವಳಿಗೊಂದು ಅಪ್ಪುಗೆ ನೀಡುವುದನ್ನು ಹೆಚ್ಚು ಕಾಯಲಾರೆ ಎಂದು