ನವದೆಹಲಿ: ಒಂದು ವೇಳೆ ನಿಮ್ಮ ಆತ್ಮಕತೆ ಸಿನಿಮಾವಾಗಿ ಹೊರಬಂದರೆ ಅದರಲ್ಲಿ ನಾಯಕಿ ಯಾರಾಗಬಹುದು? ಹೀಗಂತ ಪುಣೆಯಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ರಾಹುಲ್ ಗಾಂಧಿಗೆ ವಿದ್ಯಾರ್ಥಿಯೊಬ್ಬರು ಪ್ರಶ್ನೆ ಕೇಳಿದ್ದರು.