ನವದೆಹಲಿ: ಸಂಸದರ ಸಂಖ್ಯೆ ಕಡಿಮೆಯಾದರೂ ವಿಪಕ್ಷವಾಗಿ ಸಂಸತ್ತಿನಲ್ಲಿ ಆಡಳಿತಾರೂಢ ಬಿಜೆಪಿಯನ್ನು ಹೇಗೆ ಎದುರಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂಸದೀಯ ಸಭೆಯಲ್ಲಿ ತಮ್ಮ ಸಂಸದರಿಗೆ ಪಾಠ ಮಾಡಿದ್ದಾರೆ.ನಾವು 52 ಮಂದಿ ಸದಸ್ಯರಿರಬಹುದು. ಆದರೆ ನಮ್ಮ ಸಂಖ್ಯೆ ಮುಖ್ಯವಲ್ಲ. ಪ್ರತಿ ದಿನ ಬಿಜೆಪಿಯನ್ನು ಕುಣಿಸಲು ಇಷ್ಟು ಸದಸ್ಯರು ಸಾಕು ಎಂದು ರಾಹುಲ್ ಹೇಳಿದ್ದಾರೆ.ಅಲ್ಲದೆ, ನೀವು ಯಾವುದಕ್ಕೋಸ್ಕರ ಹೋರಾಡುತ್ತೀರ ಎಂಬುದನ್ನು ತಿಳಿದುಕೊಳ್ಳಿ. ಯಾರ ಬೆಂಬಲವಿಲ್ಲದೆಯೂ ನಮ್ಮ ಪಕ್ಷ ಆವತ್ತು ಬ್ರಿಟಿಷರ ವಿರುದ್ಧ