ಸೂರತ್: ಗುಜರಾತ್ ಚುನಾವಣೆ ಪ್ರಚಾರಕ್ಕಾಗಿ ಸೂರತ್ ಗೆ ಆಗಮಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಮೋದಿ ಮೋದಿ ಸ್ಲೋಗನ್ ನ ಸ್ವಾಗತ ಸಿಕ್ಕಿದೆ. ಸೂರತ್ ನ ಡೈಮಂಡ್ ಫ್ಯಾಕ್ಟರಿಗೆ ಭೇಟಿ ನೀಡಿದ ರಾಹುಲ್ ಗಾಂಧಿ ಜಿಎಸ್ ಟಿ ಮತ್ತು ನೋಟು ಅಮಾನ್ಯದ ಬಗ್ಗೆ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಜಿಎಸ್ ಟಿ ಮಸೂದೆಯಿಂದ ಸೂರತ್ ವರ್ತಕರು ಕಾಲು ಮುರಿದಂತಾಗಿದೆ. ಜಿಎಸ್ ಟಿ ಮತ್ತು ನೋಟು ಅಮಾನ್ಯ ನಿರ್ಧಾರಗಳು