ನವದೆಹಲಿ: ಪ್ರಧಾನಿ ಮೋದಿ ತಾವು ಪ್ರತೀ ತಿಂಗಳ ಅಂತ್ಯಕ್ಕೆ ನಡೆಸುವ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಯಾವ ವಿಷಯದ ಬಗ್ಗೆ ಮಾತನಾಡಬೇಕೆಂದು ಐಡಿಯಾ ಕೊಡುವಂತೆ ಪ್ರತೀ ಬಾರಿ ಜನರಿಗೆ ಮನವಿ ಮಾಡುತ್ತಾರೆ. ಈ ಬಾರಿ ಪ್ರಧಾನಿ ಮೋದಿಗೆ ಸ್ವತಃ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಐಡಿಯಾ ಕೊಟ್ಟಿದ್ದಾರೆ. ಮೂರು ವಿಷಯದ ಬಗ್ಗೆ ನಿಮ್ಮ ಮನ್ ಕೀ ಬಾತ್ ನಲ್ಲಿ ಹೇಳಿ ಎಂದು ರಾಹುಲ್ ವ್ಯಂಗ್ಯವಾಗಿ ಹೇಳಿದ್ದಾರೆ.ಡೋಕ್ಲಾಂ ವಿವಾದ, ಅತ್ಯಾಚಾರ