ನವದೆಹಲಿ: ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ತಾವು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಸಹಾಯಕನ ಕೆಲಸ ಮಾಡಿದ್ದಾರೆ! ಇದೆಲ್ಲಾ ಬ್ಯಾಗ್ ಹೊರಲು ಕಷ್ಟಪಡುತ್ತಿದ್ದ ಮಹಿಳೆಯರಿಗಾಗಿ! ಹೌದು. ಕಾಂಗ್ರೆಸ್ ನಾಯಕನ ಇನ್ನೊಂದು ಮುಖ ಈ ಮೂಲಕ ಅನಾವರಣಗೊಂಡಿದೆ. ದೆಹಲಿ-ಗುವಾಹಟಿ ನಡುವಿನ ವಿಮಾನ ಏರಿದ್ದ ರಾಹುಲ್ ಗಾಂಧಿ ಇಂತಹದ್ದೊಂದು ಕೆಲಸ ಮಾಡಿದ್ದಾರೆ.ನಿಲ್ದಾಣ ಬಂದಾಗ ಕ್ಯಾಬಿನ್ ನಲ್ಲಿದ್ದ ಬ್ಯಾಗ್ ಹೊರಗೆಳೆಯಲು ಕಷ್ಟಪಡುತ್ತಿದ್ದ ಯುವತಿಯರನ್ನು ನೋಡಿ ರಾಹುಲ್ ಸ್ವತಃ ತಾವೇ ಎದ್ದು ನಿಂತು ಮಹಿಳೆಯರಿಗೆ ಬ್ಯಾಗ್ ಹೊರಗೆಳೆದು