ನವದೆಹಲಿ: ಸಂಸತ್ತು ಅಧಿವೇಶನದಲ್ಲಿ ನನ್ನನ್ನು ಎಷ್ಟೇ ಧ್ವೇಷಿಸಿದರೂ ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎನ್ನುತ್ತಾ ತಮ್ಮ ಆಸನದಿಂದ ಎದ್ದು ಬಂದು ಪ್ರಧಾನಿ ಮೋದಿಯನ್ನು ಅಪ್ಪಿಕೊಂಡು ರಾಹುಲ್ ಗಾಂಧಿ ನಡೆ ಬಗ್ಗೆ ಟ್ವಿಟರ್ ನಲ್ಲಿ ಆಸಕ್ತಿಕರ ಚರ್ಚೆಗಳು ನಡೆಯುತ್ತಿವೆ.ಕೆಲವರು ರಾಹುಲ್ ನಡೆಯನ್ನು ಅದ್ಭುತ ಎಂದು ಕೊಂಡಾಡಿದರೆ ಇನ್ನು ಕೆಲವರು ಟೀಕಿಸಿದ್ದಾರೆ. ಮತ್ತೆ ಕೆಲವರು ಎಂದಿನಂತೆ ರಾಹುಲ್ ರನ್ನು ಟ್ರೋಲ್ ಮಾಡಿದ್ದಾರೆ.ಎಂತಹಾ ಕಮಾಲ್ ಮಾಡಿಬಿಟ್ಟಿರಿ ರಾಹುಲ್ ಜೀ. ಅಂತೂ ನಿಮ್ಮ ಆ ಒಂದು ಕಣ್ಸನ್ನೆಯೇ