ನವದೆಹಲಿ: ಪ್ರಧಾನಿ ಮೋದಿ ದುಬಾರಿ ಸೂಟ್ ತೊಡುತ್ತಾರೆ ಎಂದು ಆರೋಪಿಸುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಮೇಘಾಲಯ ಬಿಜೆಪಿ ಶಾಕ್ ಕೊಟ್ಟಿದೆ. ಇಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ ಆರಂಭಿಸಲು ಬಂದಾಗ ರಾಹುಲ್ ಗಾಂಧಿ ತೊಟ್ಟಿದ್ದ ಜಾಕೆಟ್ ಬಗ್ಗೆ ಬಿಜೆಪಿ ಟೀಕಾ ಪ್ರಹಾರ ನಡೆಸಿದೆ. ರಾಹುಲ್ ತೊಟ್ಟಿದ್ದ ಜಾಕೆಟ್ ಬೆಲೆ 70 ಸಾವಿರ ರೂ. ಎಂದು ಬಿಜೆಪಿ ಆರೋಪಿಸಿದೆ.ಸೂಟ್ ಬೂಟ್ ಕೀ ಸರ್ಕಾರ್ ಎಂದು ನಮ್ಮನ್ನು ಕೆಣಕುವ ರಾಹುಲ್ ಗಾಂಧಿಗೆ