ಕೇಂದ್ರ ಸರಕಾರ ಹಾಗೂ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ ಮುಂದುವರಿಸಿದ್ದಾರೆ. ಫೇಸ್ ಬುಕ್ ಹಾಗೂ ವಾಟ್ಸಪ್ ಗಳನ್ನು ಬಿಜೆಪಿ ಮತ್ತು ಆರ್ ಎಸ್ ಎಸ್ ನಿಯಂತ್ರಿಸುತ್ತಿವೆ ಎಂದಿದ್ದಾರೆ. ಅಮೆರಿಕಾದ ಮಾಧ್ಯಮವು ಈ ಸತ್ಯವನ್ನು ಹೊರಗೆಡವಿದ್ದು, ಫೇಸ್ ಬುಕ್ ನಿಜ ಬಣ್ಣ ಬಯಲಿಗೆ ಬಂದು ಸತ್ಯ ಹೊರಬಿದ್ದಿದೆ ಎಂದಿದ್ದಾರೆ. Rahul Gandhi @RahulGandhiBJP & RSS control Facebook & Whatsapp in India. They spread