ನವದೆಹಲಿ: ಪ್ರಧಾನಿ ಮೋದಿ ಯಾವ ರೀತಿಯ ಹಿಂದೂ? ಹೀಗಂತ ಸಂವಾದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.ಪ್ರಧಾನಿ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದ ರಾಹುಲ್ ಮೋದಿ ತಾವು ಅಪ್ಪಟ ಹಿಂದೂ ಎನ್ನುತ್ತಾರೆ. ಆದರೆ ಅವರಿಗೆ ಹಿಂದೂ ತತ್ವದ ಮೂಲವೇ ಗೊತ್ತಿಲ್ಲ. ಅವರು ಯಾವ ಸೀಮೆ ಹಿಂದೂ? ಎಂದು ಪ್ರಶ್ನಿಸಿದ್ದಾರೆ.ಇನ್ನು, ಸರ್ಜಿಕಲ್ ಸ್ಟ್ರೈಕ್ ಬಗ್ಗೆಯೂ ಕೇಂದ್ರದ ಬಿಜೆಪಿ ಸರ್ಕಾರವನ್ನು ಲೇವಡಿ ಮಾಡಿರುವ ರಾಹುಲ್ ನಿಮಗೆ ಗೊತ್ತಾ? ಮನಮೋಹನ್ ಸಿಂಗ್