ಅಹ್ಮದಾಬಾದ್: ಗುಜರಾತ್ನ ಗೋರಕ್ಷಣಾ ಸಮಿತಿ ಸದಸ್ಯರಿಂದ ದೌರ್ಜನ್ಯಕ್ಕೊಳಗಾಗಿದ್ದ ದಲಿತರ ಕುಟುಂಬದ ಮನೆಗಳಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿ ಸಾಂತ್ವನ ಹೇಳಿದರು.