ನವದೆಹಲಿ: ಫ್ರಾನ್ಸ್ ಮತ್ತು ಭಾರತ ನಡುವೆ ನಡೆದ ರಾಫೆಲ್ ಯುದ್ಧ ವಿಮಾನ ಖರೀದಿ ಪಕ್ಕಾ ಹಗರಣ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ.ರಾಫೆಲ್ ವಿಮಾನ ತಯಾರು ಮಾಡುವ ಫ್ರಾನ್ಸ್ ನ ದಸಾಲ್ತ್ ಆವಿಯೇಷನ್ ಸಂಸ್ಥೆ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಜತೆಗೇ ಸಹಭಾಗಿತ್ವ ಮಾಡಿಕೊಳ್ಳಬೇಕೆಂದು ಭಾರತದ ಕೇಂದ್ರ ಸರ್ಕಾರ ಷರತ್ತು ವಿಧಿಸಿತ್ತು ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ರಾಹುಲ್ ಈ ಆರೋಪ ಮಾಡಿದ್ದಾರೆ.ಹಿಂದೆ ಮಾಜಿ ಫ್ರೆಂಚ್ ಅಧ್ಯಕ್ಷರು ಇದೇ