ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಪ್ರಧಾನಿಯಾಗುವ ಕನಸು ಹೊತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗದ್ದುಗೆಗೆ ಏರಿದ ತಕ್ಷಣ ಮಾಡುವ ಕೆಲಸವೇನೆಂದು ಹೇಳಿಕೊಂಡಿದ್ದಾರೆ.