ಸಾಧನೆ ಮಾಡಿದ ಕೂಡಲೇ ಗರ್ವಿಗಳಾಗಿ ಬಿಡುತ್ತಾರೆ. ಅವರು ಗೌರವ ನೀಡಿ ಮಾತನಾಡುವುದಿಲ್ಲ. ಶೋಕಿ ಮಾಡುತ್ತಾರೆ. ಆದರೆ ಇಷ್ಟೆಲ್ಲಾ ಸಾಧನೆ ಮಾಡಿದ್ದರೂ ಸ್ಯಾಮ್ ಮಾತ್ರ ಬದಲಾಗಿಲ್ಲ, ಎಂದು ರಾಹುಲ್ ಮೋದಿ ಮತ್ತು ಸ್ಯಾಮ್ ಅವರನ್ನು ಹೋಲಿಸಿ ಮಾತನಾಡಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಕಿಡಿಕಾರಿದ್ದಾರೆ. ಕೆಲವರು ಅಲ್ಪ ಸಾಧನೆಯನ್ನು ಮಾಡಿದ ಕೂಡಲೇ ಅಹಂಕಾರವನ್ನು ಬೆಳೆಸಿಕೊಂಡು ಬಿಡುತ್ತಾರೆ. ಪರರ ಬಗ್ಗೆ ಗೌರವದಿಂದ ಮಾತನಾಡಬೇಕೆಂಬುದು ಸಹ ಅವರಿಗೆ