ನವದೆಹಲಿ: ಕಾಂಗ್ರೆಸ್ ಪಕ್ಷದ ಅತ್ಯಂತ ವರಿಷ್ಠ ಹುದ್ದೆಗೇರಲು ಸಿದ್ಧರಾಗಿರುವ ರಾಹುಲ್ ಗಾಂಧಿ ತಮ್ಮ ಪದವಿ ಜತೆಗೆ ಟ್ವಿಟರ್ ಖಾತೆಯ ಹೆಸರನ್ನೂ ? ಹೀಗೊಂದು ಸುದ್ದಿ ಬಂದಿದೆ. ಪಕ್ಷದ ಅಧ್ಯಕ್ಷರಾಗುವುದರ ಜತೆಗೆ ತಮ್ಮ ಈಗಿರುವ ಟ್ವಿಟರ್ ಖಾತೆಯ ಹೆಸರನ್ನೂ ಬದಲಿಸಲು ರಾಹುಲ್ ಚಿಂತನೆ ನಡೆಸಿದ್ದಾರಂತೆ. ಇತ್ತೀಚೆಗಷ್ಟೇ ರಾಹುಲ್ ಟ್ವಿಟರ್ ನಲ್ಲಿ ರಿಟ್ವೀಟ್ ಮಾಡುವ ಸಂಖ್ಯೆಯಲ್ಲಿ ಪ್ರಧಾನಿ ಮೋದಿಯನ್ನೂ ಹಿಂದಿಕ್ಕಿದ್ದರು.ಇದೀಗ @officeOFRG ಹೆಸರಿನಲ್ಲಿ ರಾಹುಲ್ ಟ್ವಿಟರ್ ಖಾತೆಯಿದೆ. ಆದರೆ ಇದನ್ನು ರಾಹುಲ್