ನವದೆಹಲಿ: ರಾಹುಲ್ ಗಾಂಧಿ ಆಗಾಗ ಟ್ರೋಲ್ ಗೊಳಗಾಗುವುದು ಸಾಮಾನ್ಯವಾಗಿಬಿಟ್ಟಿದೆ. ಇದೀಗ ಬಳಕೆಯಲ್ಲಿಲ್ಲದ ಪದ ಟ್ವೀಟ್ ಮಾಡಿ ಆಕ್ಸ್ ಫರ್ಡ್ ನಿಂದ ಕಿವಿ ಹಿಂಡಿಸಿಕೊಂಡಿದ್ದಾರೆ.ಸುಳ್ಳುಗಾರ ಎಂಬ ಪದ ಪ್ರಯೋಗ ಮಾಡಲು ರಾಹುಲ್ ಗಾಂಧಿ Modilie ಎಂಬ ಪದ ಬಳಕೆ ಮಾಡಿದ್ದರು ಮತ್ತು ಈ ಪದವನ್ನು ಆಕ್ಸ್ ಫರ್ಡ್ ಡಿಕ್ಷನ್ನರಿಯಿಂದ ಬಳಸಿದಂತೆ ಚಿತ್ರ ಪ್ರಕಟಿಸಿದ್ದರು.ಆದರೆ ಇದಕ್ಕೆ ತಕ್ಷಣವೇ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿರುವ ಆಕ್ಸ್ ಫರ್ಡ್ ನಮ್ಮ ಆಕ್ಸ್ ಫರ್ಡ್ ಲಿವಿಂಗ್ ಡಿಕ್ಷನರಿಯಲ್ಲಿ ಇಂತಹ