ನವದೆಹಲಿ: ನಿನ್ನೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಸಂಸತ್ತಿನಲ್ಲಿ ಭಾಷಣ ಮಾಡುತ್ತಿದ್ದಾಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೊಬೈಲ್ ವೀಕ್ಷಿಸುತ್ತಿದ್ದಕ್ಕೆ ಟ್ವಿಟರ್ ನಲ್ಲಿ ಟ್ರೋಲ್ ಗೊಳಗಾಗಿದ್ದಾರೆ.ಅಷ್ಟೇ ಅಲ್ಲ, ರಾಹುಲ್ ಮೊಬೈಲ್ ನಲ್ಲಿ ಏನು ವೀಕ್ಷಿಸುತ್ತಿದ್ದಿರಬಹುದು ಎಂಬುದರ ಬಗ್ಗೆ ಟ್ವಿಟರಿಗರು ತಮಗೆ ಅನಿಸಿದ್ದನ್ನು ಬರೆದು ಲೇವಡಿ ಮಾಡಿದ್ದಾರೆ.ರಾಹುಲ್ ಬಹುಶಃ ಮೊಬೈಲ್ ನಲ್ಲಿ ಪಬ್ ಜಿ ಗೇಮ್ ಆಡುತ್ತಿದ್ದಿರಬೇಕು ಎಂದು ಕೆಲವರು ಲೇವಡಿ ಮಾಡಿದರೆ ಇನ್ನು ಕೆಲವರು ಕಾಂಗ್ರೆಸ್ ಅಧ್ಯಕ್ಷರು ಟ್ವಿಟರ್ ಮೂಲಕ ರಾಷ್ಟ್ರಪತಿಗಳ