ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ ಖಾತೆ ಇದ್ದಕ್ಕಿದ್ದಂತೆ ಲಾಕ್ ಆಗಿದೆ. ಇದಕ್ಕೆ ಕಾರಣ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನೀಡಿದ ದೂರು ಎನ್ನಲಾಗಿದೆ.ದೆಹಲಿಯ ಅಪ್ರಾಪ್ತ ಬಾಲಕಿ ರೇಪ್ ಕೇಸ್ ಬಗ್ಗೆ ರಾಹುಲ್ ಗಾಂಧಿ ಟ್ವೀಟ್ ಒಂದನ್ನು ಮಾಡಿದ್ದರು. ಈ ಟ್ವೀಟ್ ನಲ್ಲಿ ರಾಹುಲ್ ಆ ಬಾಲಕಿಯ ಪೋಷಕರ ಫೋಟೋ ಪ್ರಕಟಿಸಿದ್ದರು. ಇದು ನಿಯಮಗಳ ಉಲ್ಲಂಘನೆಯಾಗಿದೆ.ಅತ್ಯಾಚಾರ ಸಂತ್ರಸ್ತೆಯ ಪೋಷಕರ ಐಡೆಂಟಿ ರಿವೀಲ್ ಮಾಡುವ ಹಾಗಿಲ್ಲ. ಆದರೆ ರಾಹುಲ್ ಹೀಗೆ