ನವದೆಹಲಿ: ಇತ್ತೀಚೆಗಷ್ಟೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಟ್ವಿಟರ್ ನಲ್ಲಿ ರಿಟ್ವೀಟ್ ಗಳ ಸಂಖ್ಯೆಯಲ್ಲಿ ಪ್ರಧಾನಿ ಮೋದಿಯವರನ್ನೂ ಹಿಂದಿಕ್ಕಿದ್ದಾರೆ ಎಂದು ದಾಖಲೆ ಮಾಡಿದ್ದಾಗಿ ವರದಿಯಾಗಿತ್ತು. ಆದರೆ ಅದರ ಅದಕ್ಕೆ ಬೋಟ್ ಎನ್ನುವ ಟ್ವಿಟರ್ ಸಾಫ್ಟ್ ವೇರ್ ಕಾರಣ ಎಂದು ಇದೀಗ ವರದಿಗಳು ಬರುತ್ತಿವೆ. ರಷ್ಯಾ, ಕಝಕಿಸ್ತಾನ ಮತ್ತು ಇಂಡೋನೇಷ್ಯಾದಲ್ಲೂ ರಾಹುಲ್ ಟ್ವೀಟ್ ಗಳು ರಿಟ್ವೀಟ್ ಆಗುತ್ತಿರುವ ಸಂಖ್ಯೆ ಹೆಚ್ಚಳವಾಗುತ್ತಿರುವುದಕ್ಕೆ ಈ ಸಾಫ್ಟ್ ವೇರ್ ಕಾರಣ ಎನ್ನಲಾಗಿದೆ.ಇದೀಗ ಬಿಜೆಪಿಗೆ ಪ್ರಬಲ