ನವದೆಹಲಿ: ರಾಹುಲ್ ಗಾಂಧಿ ಟ್ವಿಟರ್ ಸುತ್ತ ಸುತ್ತಿಕೊಂಡಿರುವ ವಿವಾದಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಜುಲೈ ಮತ್ತು ಸೆಪ್ಟೆಂಬರ್ ತಿಂಗಳ ನಡುವೆ ರಾಹುಲ್ ಗಾಂಧಿ ಪೇಜ್ ಗೆ ಸೇರ್ಪಡೆಯಾದ ಕೆಲವು ಮಂದಿಯ ಬಗ್ಗೆ ಅನುಮಾನ ವ್ಯಕ್ತಾಗಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಈ ಫಾಲೋವರ್ ಟ್ವಿಟರ್ ಪೇಜ್ ನಿಂದ ಇದುವರೆಗೆ ಟ್ವೀಟ್ ಗಳೂ ಬಂದಿಲ್ಲ. ಕಾಂಗ್ರೆಸ್ ಪಕ್ಷದ ಮೂಲದ ಪ್ರಕಾರ ರಾಹುಲ್ ಅಧಿಕೃತ ಪೇಜ್ ಗೆ ಜುಲೈ ಮತ್ತು