ನವದೆಹಲಿ: ಕೈಲಾಸ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಒಂದೇ ದಿನ 34 ಕಿ.ಮೀ. ನಡೆದು 4500 ಕ್ಯಾಲೋರಿ ನಷ್ಟ ಮಾಡಿಕೊಂಡಿದ್ದಾರಂತೆ!ಇದನ್ನು ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದು, ಜನರಿಗೆ ಈ ನಡಿಗೆಯ ಚಾಲೆಂಜ್ ಸ್ವೀಕರಿಸಲು ಆಹ್ವಾನ ನೀಡಿದೆ. ರಾಹುಲ್ ಕೈಲಾಸ ಪರ್ವತದ ಹಿನ್ನಲೆಯಲ್ಲಿ ನಿಂತಿರುವ ಫೋಟೋ ಪ್ರಕಟಿಸಿರುವ ಕಾಂಗ್ರೆಸ್ ಅವರ ಯಾತ್ರೆಯ ವಿವರವನ್ನೂ ನೀಡಿದೆ.ರಾಹುಲ್ ಗಾಂಧಿ ಯಾತ್ರೆ ಆರಂಭಿಸುವ ಮೊದಲೇ ಚಿಕನ್ ಸೂಪ್