ನವದೆಹಲಿ: ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ರಾಜಕೀಯವಾಗಿ ಒಬ್ಬರು ಉತ್ತರ ಧ್ರುವವಾದರೆ ಇನ್ನೊಬ್ಬರು ದಕ್ಷಿಣ ಧ್ರುವ. ಹಾಗಿದ್ದರೂ ರಾಹುಲ್ ಗಾಂಧಿಗೆ ಪ್ರಧಾನಿ ಮೋದಿಯಿಂದ ಒಂದು ವಿಚಾರ ಕಲಿಯಬೇಕಂತೆ! ಅದೇನು ಗೊತ್ತಾ?