ಬೆಂಗಳೂರು: ಕಾಂಗ್ರೆಸ್ 2019 ರಲ್ಲಿ ಬಹುಮತದೊಂದಿಗೆ ಲೋಕಸಭೆ ಚುನಾವಣೆ ಗೆದ್ದರೆ ನೀವು ಪ್ರಧಾನಿಯಾಗುತ್ತೀರಾ? ಹೀಗೊಂದು ಪ್ರಶ್ನೆಗೆ ರಾಹುಲ್ ಗಾಂಧಿ ಏನು ಹೇಳಿದರು ಗೊತ್ತಾ?ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಗೆದ್ದೇ ಗೆಲ್ಲುತ್ತದೆಂಬ ವಿಶ್ವಾಸದಲ್ಲಿ ರಾಹುಲ್ ಗಾಂಧಿ ಇದ್ದಾರೆ. ಒಂದು ವೇಳೆ ಕಾಂಗ್ರೆಸ್ ಎಲ್ಲಾ ಅಂದುಕೊಂಡಂತೆ ಆಗಿ ಪ್ರಚಂಡ ಜಯಗಳಿಸಿದರೆ ನೀವು ಪ್ರಧಾನಿಯಾಗುತ್ತೀರಾ? ಎಂದು ಸಂದರ್ಶಕರು ಕೇಳಿದ ಪ್ರಶ್ನೆಗೆ ರಾಹುಲ್ ಉತ್ತರಿಸಿದ್ದಾರೆ.ಯಾಕಾಗಬರಾದು? ಇದು ಪರಿಸ್ಥಿತಿಯನ್ನು ಅವಲಂಬಿಸಿದೆ. ಒಂದು ವೇಳೆ ಕಾಂಗ್ರೆಸ್ ಬಹುದೊಡ್ಡ